ನಮ್ಮ ಬಗ್ಗೆ

ಕಳೆದ ಒಂದೂವರೆ ದಶಕಗಳಿಂದ, ನಮ್ಮ ಸ್ಟುಡಿಯೊದಲ್ಲಿ ವಿವಿಧ ಪ್ರಕಾರದ  ಕಲಾವಿದರಿಗೆ ಸೇವೆ ಸಲ್ಲಿಸುವ ಸಂತೋಷವನ್ನು ನಾವು ಹೊಂದಿದ್ದೇವೆ. ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್, ಮ್ಯೂಸಿಕ್ ಪ್ರೊಡಕ್ಷನ್, ಜಿಂಗಲ್ಸ್, ಜಾಹೀರಾತುಗಳು, ಇ ಲರ್ನಿಂಗ್, ಆಡಿಯೋ ಪುಸ್ತಕಗಳು, ಎಸ್‌ಎಫ್‌ಎಕ್ಸ್, ವಾಯ್ಸ್ ಓವರ್‌ಗಳನ್ನು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ವಿವಿಧ ಭಾಷೆಗಳಲ್ಲಿ, ಉತ್ತಮ ಆಡಿಯೊ ಸೇವೆಗಳನ್ನು  ಸಂಪೂರ್ಣ ನಾವು ನೀಡುತ್ತೇವೆ.